ಕೇರಳಕ್ಕೆ ಬಂದ ಸನ್ನಿ ಲಿಯೋನ್ - ಕಂಬ ಹತ್ತಿದ ಅಭಿಮಾನಿಗಳು - ಲಾಠಿಚಾರ್ಜ್ - ವಿಡಿಯೋ

og:image

ಕೊಚ್ಚಿ: ಖಾಸಗಿ ಕಾರ್ಯಕ್ಕಾಗಿ ನಟಿ ಸನ್ನಿ ಲಿಯೋನ್ ಇಲ್ಲಿಗೆ ಆಗಮಿಸಿದ್ದು, ಆದರೆ ಕೇರಳದ ಸನ್ನಿ ಅಭಿಮಾನಿಗಳ ಕಾಟ ತಾಳಲಾರದೆ, ಜನರನ್ನು ನಿಯಂತ್ರಿಸಲು ಪೊಲೀಸರು ಹಲವು ಬಾರಿ ಲ್ಯಾಥಿಚಾರ್ಜ್ ಮಾಡಿದರು. 

ಈ ಬಾಲಿವುಡ್ ಬೆಡಗಿಯನ್ನು ನೋಡಲು ಬಸ್, ಲಾರಿ, ವಿದ್ಯುತ್ ಕಂಬ, ಅಷ್ಟೇ ಅಲ್ಲದೇ ಹೋರ್ಡಿಂಗ್ ಮೇಲೂ ಹತ್ತಿದ್ದರು. 

ಜನರ ಉನ್ಮಾದವು ಹಲವು ಮೂಲೆಗಳಿಂದ ಟೀಕೆಗೆ ಒಳಪಟ್ಟಿತ್ತು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ಕಾರ್ಯಕ್ರಮವನ್ನು ಕೆಟ್ಟದಾಗಿ ನಿರ್ವಹಣೆ ಮಾಡಿದ್ದಾರೆಂದು ಆಪಾದನೆ ಮಾಡಲಾಗಿದೆ.

ಏನಾದರೂ ಏನಂತೆ, ನೂರು ಪ್ರತಿಶತ ಅಕ್ಷರಭ್ಯಾಸ ಇದ್ದು ಬುದ್ಧಿವಂತರೆನೆಸಿಕೊಂಡಿದ್ದರೂ, ತಮ್ಮ ಪ್ರೀತಿಯ ನಟಿ ಬಂದಾಗ ಎಲ್ಲಾ ಮರೆತು ಮುಗಿಬೀಳುತ್ತಾರೆಂದು ಸಾಭೀತಾಯಿತು. 


English Summary:Sunny Leone visits Kerala Kochi, Crowd gathers, Police  resorted to lathicharge multiple times to control the crowd.
Tags : Police, Sunny Leone, Actress, Bollywood Heroine, Crowd
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ